ದೇಶಏರ್ ಇಂಡಿಯಾ ಟರ್ಬುಲೆನ್ಸ್: ಪೈಲಟ್ ಗಾಂಜಾ ಸೇವಿಸಿದ್ದು ದೃಢ- ವರದಿಗಳು
ವಿಮಾನ 300 ಅಡಿಗಳಷ್ಟು ಕೆಳಕ್ಕೆ ಇಳಿಯಲು ಕಾರಣವಾದ ಘಟನೆಯನ್ನು ಅಪಘಾತವೆಂದು ಪರಿಗಣಿಸಲಾಗುತ್ತಿದೆ. 17 ಜನರು ಮಾರ್ಗ ಮಧ್ಯದ ಟರ್ಬುಲೆನ್ಸ್ ನಿಂದ ಗಾಯಗೊಂಡಿದ್ದಾರೆ. ಇದನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ಮಾಡುತ್ತಿದೆ.