Photo gallary

ಡಾ. ರಾಜ್ ಕುಮಾರ್ ಕುಟುಂಬದೊಂದಿಗೆ ಚೆನ್ನಮ್ಮನ ಒಡನಾಟ ಹೇಗಿತ್ತು ಗೊತ್ತಾ? ಅಪರೂಪದ ಫೋಟೋಗಳು!

ದಸರಾ 2022: ವರ್ಣರಂಜಿತ ದೀಪಾಲಂಕಾರದಲ್ಲಿ ಮಿನುಗುತ್ತಿರುವ ಮೈಸೂರು! ಸುಂದರ ಆಕರ್ಷಕ ಫೋಟೋಗಳು
ವಿಶ್ವ ವಿಖ್ಯಾತ ದಸರಾ ಮಹೋತ್ಸವ 2022 ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರು ವರ್ಣರಂಜಿತ ದೀಪಾಲಂಕಾರದಿಂದ ನವ ವಧುವಿನಂತೆ ಮಿನುಗುತ್ತಿದೆ. ಪ್ರಮುಖ ವೃತ್ತಗಳು, ರಸ್ತೆಗಳು, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮೈಸೂರು: ಪ್ರಧಾನಿ ಮೋದಿ ನೇತೃತ್ವದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸುಂದರ, ಮನೋಲ್ಲಾಸಕರ ಫೋಟೋಗಳು
ಸಾಂಸ್ಕೃತಿಕ ರಾಜಧಾನಿ ಮೈಸೂರು ಅರಮನೆಯಲ್ಲಿಂದು ಬೆಳಂಬೆಳ್ಳಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ದೇಶ, ವಿದೇಶದ ಗಮನ ಸೆಳೆಯಿತು.

'ಯೂ ಆರ್ ಮೈ ಹೀರೋ' ನಾಯಕಿ ನಟಿ ಸಂಹಿತಾ ವಿನ್ಯಾ ಹಾಟ್ ಫೋಟೋಗಳು!
ಮಾಡೆಲಿಂಗ್ ಕಮ್ ನಟಿ ಸಂಹಿತಾ ವಿನ್ಯಾ ಅಭಿನಯಿಸಿರುವ 'ಯೂ ಆರ್ ಮೈ ಹೀರೋ' ಇದೇ ತಿಂಗಳ 17 ರಂದು ತೆರೆಗೆ ಬರುತ್ತಿದೆ.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ಹಳೆಯ ಫೋಟೋಗಳು!
ನೂತನ ಮುಖ್ಯಮಂತ್ರಿಯಾಗಿ ನೇಮಕವಾಗಿರುವ ಬಸವರಾಜ ಬೊಮ್ಮಾಯಿ ಅವರ ಫೋಟೋಗಳು ಇಂತಿವೆ

ಹಾಟ್ ಅವತಾರದಲ್ಲಿ ಅಗ್ನಿಸಾಕ್ಷಿ ವೈಷ್ಣವಿಗೌಡ ಫೋಟೋ ಶೂಟ್!
ಅಗ್ನಿಸಾಕ್ಷಿಯ ಖ್ಯಾತಿಯ ಸನ್ನಿಧಿ ಪಾತ್ರದಾರಿ ವೈಷ್ಣವಿಗೌಡ ಹಾಟ್ ಅವತಾರದಲ್ಲಿ ಪೋಟೋ ಶೂಟ್ ಮಾಡಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

