ರಾಜ್ಯಬಳ್ಳಾರಿ: ಹಠಾತ್ ವಿದ್ಯುತ್ ಕಡಿತ; ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೋನ್ ಟಾರ್ಚ್ ಬಳಸಿ ಗಾಯಕ್ಕೆ ಹೊಲಿಗೆ ಹಾಕಿದ ವೈದ್ಯರು!
ತುರ್ತು ವಾರ್ಡ್ನಲ್ಲಿ ಸುಮಾರು 15 ನಿಮಿಷಗಳ ಕಾಲ ಹಠಾತ್ ವಿದ್ಯುತ್ ಕಡಿತಗೊಂಡಿತ್ತು. ಈ ವೇಳೆ ಅಪಘಾತಕ್ಕೊಳಗಾದ ರೋಗಿಗೆ ದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.