ರಾಜಕೀಯ'ಅವರು ಒಬ್ಬ ಅನುಭವಿ ವ್ಯಕ್ತಿ ಎಂದು ಭಾವಿಸಿದ್ದೆ': ಕುಮಾರಸ್ವಾಮಿಗೆ ಡಿ.ಕೆ ಶಿವಕುಮಾರ್ ಟಾಂಗ್
"ನಾನು ಬೀದಿ ಹೋರಾಟಗಾರ; ಬಸ್ ಚಾರ್ಜ್ ಇಲ್ಲದ ದಿನಗಳಿಂದ ಹಿಡಿದು ನಾನು ಈಗ ಇರುವ ಸ್ಥಿತಿಯವರೆಗೆ ಅದು ಹೇಗಿತ್ತು ಎಂದು ನನಗೆ ಗೊತ್ತು. ನಾನು ಯಾವುದಕ್ಕಾಗಿ ಹೋರಾಡಿದ್ದೇನೆ ಮತ್ತು ಯಾವುದಕ್ಕಾಗಿ ಹೋರಾಡಬೇಕೆಂದು ಗೊತ್ತಿದೆ.