ಗ್ಯಾಡ್ಜೆಟ್ಸ್ಸ್ಮಾರ್ಟ್ ಫೋನ್ ವಿನ್ಯಾಸದಲ್ಲಿ ಶೀಘ್ರವೇ ಮಹತ್ವದ ಬದಲಾವಣೆ: sealed design ನಿಂದ ಮುಕ್ತಿ; ದೀರ್ಘಾವಧಿ ಬ್ಯಾಟರಿಗೆ EU rule
ಈ ನಿಯಮ ಫೆಬ್ರವರಿ 18,2027 ರಿಂದ ಪ್ರಾರಂಭವಾಗಲಿದೆ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ಸಾಧನ ವಿನ್ಯಾಸದಲ್ಲಿ ಪ್ರಾಬಲ್ಯ ಹೊಂದಿರುವ ಸೀಲ್ ಮಾಡಿದ ವಿನ್ಯಾಸದಿಂದ ಮುಕ್ತಿ ಸಿಗಲಿದೆ.