PhilSalt

IPL 2025: KL Rahul ಸ್ಫೋಟಕ ಬ್ಯಾಟಿಂಗ್, RCB ವಿರುದ್ಧ DC ಭರ್ಜರಿ ಗೆಲುವು
ಕ್ರಿಕೆಟ್

IPL 2025: KL Rahul ಸ್ಫೋಟಕ ಬ್ಯಾಟಿಂಗ್, RCB ವಿರುದ್ಧ DC ಭರ್ಜರಿ ಗೆಲುವು

ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ನಡೆಸಿ ಅಜೇಯ 93 ರನ್ ಗಳಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಸ್ಟಬ್ಸ್ ಅಜೇಯ 38 ರನ್ ಗಳಿಸಿದರು.

IPL 2025: Phil Salt ಸ್ಫೋಟಕ ಬ್ಯಾಟಿಂಗ್, Tim David ಹೋರಾಟ; DC ವಿರುದ್ಧ RCB 164 ರನ್ ಟಾರ್ಗೆಟ್!
ಕ್ರಿಕೆಟ್

IPL 2025: Phil Salt ಸ್ಫೋಟಕ ಬ್ಯಾಟಿಂಗ್, Tim David ಹೋರಾಟ; DC ವಿರುದ್ಧ RCB 164 ರನ್ ಟಾರ್ಗೆಟ್!

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು.

IPL 2025: 6,4,4,4,6,1,4... ಒಂದೇ ಓವರ್ ನಲ್ಲಿ 30 ರನ್ ಚಚ್ಚಿದ Phil Salt, ಬೆಚ್ಚಿದ Mitchell Starc
ಕ್ರಿಕೆಟ್

IPL 2025: 6,4,4,4,6,1,4... ಒಂದೇ ಓವರ್ ನಲ್ಲಿ 30 ರನ್ ಚಚ್ಚಿದ Phil Salt, ಬೆಚ್ಚಿದ Mitchell Starc

ಆರ್ ಸಿಬಿ ಇನ್ನಿಂಗ್ಸ್ ನ 3ನೇ ಓವರ್ ನಲ್ಲಿ ಅಕ್ಷರಶಃ ಫಿಲ್ ಸಾಲ್ಟ್ ರನ್ ಮಳೆಯನ್ನೇ ಹರಿಸಿದರು. ಡೆಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ 3ನೇ ಓವರ್ ನಲ್ಲಿ ಸಾಲ್ಟ್-ಕೊಹ್ಲಿ ಬರೊಬ್ಬರಿ 30 ರನ್ ಚಚ್ಚಿದರು.