ವಿದೇಶ'Superhero grandma': ಭಯಾನಕ ಭೂಕಂಪದ ನಡುವೆ ಮೊಮ್ಮಗನನ್ನು ಎದೆಯಲ್ಲಿ ಬಚ್ಚಿಟ್ಟು ರಕ್ಷಿಸಿದ ಅಜ್ಜಿ! Video ವೈರಲ್
ಭಯಾನಕ ಭೂಕಂಪ ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಗುವನ್ನು ರಕ್ಷಿಸಲು ವೃದ್ಧೆಯೊಬ್ಬರು ಮಾಡಿರುವ ಹೋರಾಟ ಈ ವಿಡಿಯೋದಲ್ಲಿದೆ.