ವಿದೇಶಜಾನ್ಸನ್ & ಜಾನ್ಸನ್ ಗೆ 8 ಬಿಲಿಯನ್ ಡಾಲರ್ ದಂಡ ವಿಧಿಸಿದ ಫಿಲಿಡೆಲ್ಫಿಯಾ ಕೋರ್ಟ್
ಪ್ರತಿಷ್ಠಿತ ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆ ಔಷಧಿ ಸೇವಿಸಿದ ಪುರುಷರಲ್ಲಿ ಸ್ತನಗಳು ಬೆಳವಣಿಗೆಯಾಗುತ್ತಿದ್ದು ಇದರ ಸಂಬಂಧ ಮುಂಚಿತವಾಗಿ ಎಚ್ಚರಿಕೆ ನೀಡದ ಸಂಸ್ಥೆಯ ವಿರುದ್ಧ ಅಮೆರಿಕಾ ನ್ಯಾಯಾಲಯವೊಂದು ಎಂಟು ಬಿಲಿಯನ್ ಅಮೆರಿಕನ್ ಡಾಲರ್ ದಂಡ ವಿಧಿಸಿದೆ.