PhD student

ಲಂಡನ್ ನಲ್ಲಿ ಟ್ರಕ್ ಹರಿದು ಭಾರತದ PhD ವಿದ್ಯಾರ್ಥಿನಿ ಸಾವು
ಸೈಕಲ್ ತುಳಿಯುತ್ತ ಮನೆಗೆ ಹಿಂತಿರುಗುತ್ತಿದ್ದ ವೇಳೆ ಟ್ರಕ್ ಹರಿದು 33 ವರ್ಷದ ಚೆಯಿಸ್ತಾ ಕೊಚ್ಚಾರ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ 19ರಂದು ಅಪಘಾತ ಸಂಭವಿಸಿದೆ.

2,500 ವರ್ಷಗಳಷ್ಟು ಹಳೆಯ ಸಂಸ್ಕೃತದ ಒಗಟು ಬಿಡಿಸಿದ ಭಾರತೀಯ ವಿದ್ಯಾರ್ಥಿ!
ಕ್ರಿಸ್ತಪೂರ್ವ 5ನೇ ಶತಮಾನದ ವಿದ್ವಾಂಸ ಮತ್ತು ಭಾಷಾಶಾಸ್ತ್ರಜ್ಞ ಪಾಣಿನಿ ಅವರು ಬರೆದ ಪ್ರಾಚೀನ ಸಂಸ್ಕೃತ ಪಠ್ಯಗಳಲ್ಲಿನ 2,500 ವರ್ಷಗಳ ಹಳೆಯ ಒಗಟೊಂದನ್ನು ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬರು ಬಿಡಿಸಿದ್ದಾರೆ.

ಸಿಎಂ ಏಕನಾಥ್ ಶಿಂಧೆ, ಫಡ್ನವೀಸ್ ವಿರುದ್ಧ ಆಕ್ಷೇಪರ್ಹಾ ಹೇಳಿಕೆ ಫೋಸ್ಟ್: ಪಿಹೆಚ್ ಡಿ ವಿದ್ಯಾರ್ಥಿ ಬಂಧನ
ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಟ್ವಿಟರ್ ನಲ್ಲಿ ಆಕ್ಷೇಪರ್ಹಾ ಹೇಳಿಕೆಯ ಫೋಸ್ಟ್ ಹಾಕಿದ ಆರೋಪದ ಮೇರೆಗೆ ಅಹಮದ್ ನಗರದ ವಿಶ್ವವಿದ್ಯಾಲಯದ 29 ವರ್ಷದ ಪಿ.ಹೆಚ್.ಡಿ ವಿದ್ಯಾರ್ಥಿಯೊಬ್ಬನನ್ನು ಮಹಾರಾಷ್ಟ್ರ ಸೈಬರ್ ವಿಭಾಗದ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಮಂಗಳೂರು: ಪಿಹೆಚ್ಡಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ; ಪ್ರಾಧ್ಯಾಪಕನ ಬಂಧನ
ಪಿಹೆಚ್ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿ ಪ್ರಾಧ್ಯಾಪಕನೋರ್ವನನ್ನು ಆಂಧ್ರಪ್ರದೇಶದಲ್ಲಿ ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಮ್ಯಾರಿಯಟ್ ಹೊಟೇಲ್ ಬಳಿಯಿಂದ ಪಿಹೆಚ್ ಡಿ ವಿದ್ಯಾರ್ಥಿನಿ ನಾಪತ್ತೆ
ಸಿಲಿಕಾನ್ ಸಿಟಿ ಬೆಂಗಳೂರಿನ ಮ್ಯಾರಿಯಟ್ ಹೊಟೇಲ್ ಬಳಿಯಿಂದ ಪಿ ಹೆಚ್. ಡಿ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಎಎಂಯು ಚುನಾವಣೆಗೆ ಸ್ಪರ್ಧಿಸಿದ್ದ ಮೊದಲ ಮಹಿಳಾ ಅಭ್ಯರ್ಥಿ ಅನುಮಾನಾಸ್ಪದ ಸಾವು
ಅಲಿಗರ್ ಮುಸ್ಲಿಮ್ ವಿಶ್ವವಿದ್ಯಾಲಯ(ಎಎಂಯು)ದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಮೊದಲ ಮಹಿಳಾ ಅಭ್ಯರ್ಥಿ ಅನುಮಾನಾಸ್ಪದ ರೀತಿಯಲ್ಲಿ....

ಯಾಮಿನಿ ಮೆದುಳಲ್ಲಿ ಸಯಾಮಿ ಭ್ರೂಣದ ಮಸ್ತ್ ಕತೆ!
ಎಂಥೆಂಥ ಅವಳಿಜವಳಿಗಳನ್ನು ನೀವು ಕಂಡಿದ್ದೀರಿ. ಸಯಾಮಿ ಅವಳಿಗಳು, ತದ್ರೂಪಿ ಅವಳಿಗಳು ಹೀಗೆ ಹಲವು ರೀತಿಯ ಅವಳಿಗಳು ಸರ್ವೇಸಾಮಾನ್ಯ. ಆದರೆ ಅವಳಿ ಜೀವಿಯೊಂದು ಮೆದುಳಿನಲ್ಲಿ ಇಪ್ಪತ್ತಾರು ವರ್ಷ ಬಚ್ಚಿಟ್ಟುಕೊಂಡದ್ದು ಕೇಳಿದ್ದೀರಾ?...

