ರಾಜ್ಯಕೊಡಗು: ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿದ್ದ ಡಾಕ್ಟರ್ ನಾಪತ್ತೆ; ರೋಗಿಗಳು ಅತಂತ್ರ!
ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿದ್ದಾರೆ, ಆದರೆ ಕೆಲವೇ ಜನರಿಗೆ ಮಾತ್ರ ವೈದ್ಯರ ದರ್ಶನ ಮಾಡಿದ್ದಾರೆ. ಆರೋಗ್ಯ ಕೇಂದ್ರವು ಉತ್ತಮ ಮೂಲಸೌಕರ್ಯಗಳನ್ನು ಹೊಂದಿದೆ ಆದರೆ ಹೆಚ್ಚಿನ ಸಮಯ ಬೀಗ ಹಾಕಿರುತ್ತದೆ.