ರಾಜ್ಯ3ನೇ ಹಂತದ ಡಬಲ್ ಡೆಕ್ಕರ್ ಕಾರಿಡಾರ್ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲ್ಲ: ವರದಿ
ಡಿಪಿಆರ್ನ ಭಾಗವಾಗಿ 1,000 ಮಂದಿಯ ಸಮೀಕ್ಷೆಯನ್ನು ನಡೆಸಲಾಯಿತು. ಅದರ ಪ್ರಕಾರ, ಬೆಳಿಗ್ಗೆ 6 ರಿಂದ 9 ರವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 9 ರವರೆಗೆ ಶೇ. 48 ರಷ್ಟು ಜನರು ಗರಿಷ್ಠ-ಅವರ್ ದಟ್ಟಣೆಯನ್ನು ವರದಿ ಮಾಡಿದ್ದಾರೆ.