Pharma companies

ಕೋವಿಡ್-19: ವೈದ್ಯರು, ಫಾರ್ಮಾ ಕಂಪನಿಗಳೊಂದಿಗೆ ಪ್ರಧಾನಿ ಸಂವಾದ
2 ನೇ ಅಲೆಯಲ್ಲಿ ಕೋವಿಡ್-19 ಸೋಂಕು ದೇಶಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು, ಫಾರ್ಮಾ ಕಂಪನಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ.

ಕೇಂದ್ರದ ಮಧ್ಯಪ್ರವೇಶ: ರೆಮ್ಡೆಸಿವಿರ್ ಬೆಲೆ ಕಡಿತಗೊಳಿಸಿದ ಫಾರ್ಮಾ ಕಂಪನಿಗಳು, ಇಲ್ಲಿದೆ ಬೆಲೆಗಳ ಪಟ್ಟಿ!
ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬೆನ್ನಲ್ಲೇ ರೆಮ್ಡೆಸಿವಿರ್ ಚುಚ್ಚುಮದ್ದಿನ ಬೆಲೆಯನ್ನು ವಿವಿಧ ಔಷಧ ಕಂಪನಿಗಳು ಸ್ವಯಂಪ್ರೇರಣೆಯಿಂದ ಕಡಿತಗೊಳಿಸಿವೆ ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್ಪಿಪಿಎ) ಶನಿವಾರ ತಿಳಿಸಿದೆ.

