ಜಿಲ್ಲಾ ಸುದ್ದಿಸರಗಳ್ಳರ ಬಂಧನಕ್ಕೆ ಮತ್ತೊಂದು ಕಾರ್ಯಾಚರಣೆಗೆ ನಿರ್ಧಾರ
ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಹಳೇ ಅಪರಾಧಿಗಳು, ಜಾಮೀನಿನ ಮೇಲೆ ಬಿಡುಗಡೆಯಾಗಿರುವರು, ಜೈಲಿನಲ್ಲಿರುವವರು ಹೀಗೆ ಸರಗಳ್ಳತನಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಪೂರ್ವ...