ಸಿನಿಮಾ ಸುದ್ದಿ'ಫ್ಯಾಂಟಮ್'ಚಿತ್ರದ ಸಂಪೂರ್ಣ ಸೆಟ್ ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಶಿಫ್ಟ್, ಮರು ರಚನೆ
ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರಕ್ಕಾಗಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೊದಲ್ಲಿ ಸೆಟ್ ಹಾಕಿ ಅಲ್ಲಿ ಶೂಟಿಂಗ್ ಸಾಗುತ್ತಿರುವುದು ಸುದ್ದಿಯಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರಕ್ಕೆ ಸೆಟ್ ಪರಿಕಲ್ಪನೆ ನೀಡಿದ್ದು ಕಲಾ ನಿರ್ದೇಶಕ ಶಿವಕುಮಾರ್.