PG owner

ದೆಹಲಿ ಕಟ್ಟಡ ಕುಸಿತ ದುರಂತ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪಿಜಿ ಮಾಲೀಕ ಅಂದರ್; ಐವರು ಅಧಿಕಾರಿಗಳ ಅಮಾನತು!
ಘಟನೆಯ ನಂತರ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಸೋಮವಾರ ದಕ್ಷಿಣ ವಲಯದ ಉಪ ಆಯುಕ್ತ ರಾಕೇಶ್ ಕುಮಾರ್ ಮತ್ತು ನಾಲ್ವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಹೇರ್ ಡ್ರೈಯರ್‌ಗೆ ಬೆಂಕಿ, ಪೀಠೋಪಕರಣಗಳು ಭಸ್ಮ; ಟೆಕ್ಕಿ ವಿರುದ್ಧ ಪಿಜಿ ಮಾಲೀಕರ ದೂರು!
ಹೈರ್ ಡೈಯರ್‌ಗೆ ತಗುಲಿದ ಬೆಂಕಿಯಿಂದ ಪೀಠೋಪಕರಣಗಳು ಸುಟ್ಟು ಭಸ್ಮವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಾಫ್ಟ್‌ವೇರ್ ವೃತ್ತಿಪರರೊಬ್ಬರ ವಿರುದ್ಧ ಪಿಜಿ ಮಾಲೀಕರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಬೆಂಗಳೂರು: ಪಿಜಿ ಮಾಲೀಕನಿಂದ ಯುವತಿ ಮೇಲೆ ಹಲ್ಲೆ,ದೂರು ದಾಖಲು
ಅಸ್ಸಾಂನಿಂದ ಬಂದಿದ್ದ 28 ವರ್ಷದ ಯುವತಿ ಮೇಲೆ ಪಿಜಿ ಮಾಲೀಕ ಹಾಗೂ ಅಡುಗೆ ಭಟ್ಟ ಹಾಗೂ ಆತನ ತಾಯಿ ಸೇರಿ ಹಲ್ಲೆ ನಡೆಸಿ ಮಧ್ಯರಾತ್ರಿಯಲ್ಲಿ ಪಿಜಿಯಿಂದ ಹೊರ ಹಾಕಿರುವ ಘಟನೆ ವೈಟ್ ಪೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

