Pfizer Vaccine

ಫೈಜರ್ ಲಸಿಕೆಯ ರೋಗನಿರೋಧಕ ಶಕ್ತಿ 6 ತಿಂಗಳಲ್ಲಿ ಶೇ.80 ರಷ್ಟು ಕುಸಿತ!
ಕೋವಿಡ್-19 ಸೋಂಕಿನ ವಿರುದ್ಧ ರೋಗನಿರೋಧಕತೆ ಹೆಚ್ಚಿಸುವುದಕ್ಕಾಗಿ ನೀಡಲಾಗುತ್ತಿರುವ ಫೈಜರ್ ಲಸಿಕೆಯ ರೋಗನಿರೋಧಕ ಶಕ್ತಿ 6 ತಿಂಗಳಲ್ಲಿ ಶೇ.80 ರಷ್ಟು ಕುಸಿತ ಕಂಡಿರುವುದು ವರದಿಯಾಗಿದೆ.

ಕೊರೋನಾ ಲಸಿಕೆ: ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೇಳಿದ ಫಿಜರ್
ಮಾರಕ ಕೊರೋನಾ ವೈರಸ್ ಗೆ ಸಿದ್ಧವಾಗಿರುವ ಫಿಜರ್ ಸಂಸ್ಥೆಯ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಅನುಮತಿ ನೀಡುವಂತೆ ಫಿಜರ್ ಸಂಸ್ಛೆ ಮನವಿ ಮಾಡಿದೆ.

ಭಾರತದಲ್ಲಿ ಕೊರೋನಾ ಲಸಿಕೆ ಲಭ್ಯತೆಗೆ ಬದ್ಧ: ಫಿಜರ್ ಸಂಸ್ಥೆ
ಭಾರತದ ದೇಶದಲ್ಲಿ ತನ್ನ ಸಂಸ್ಥೆಯ ಕೊರೋನಾ ವೈರಸ್ ಲಸಿಕೆ ಲಭ್ಯತೆಯಾಗುವಂತೆ ಮಾಡುವಲ್ಲಿ ಸಂಸ್ಥೆ ಬದ್ಧವಾಗಿದೆ ಎಂದು ಬ್ರಿಟನ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಹೇಳಿದೆ.

