ರಾಜಕೀಯಕಾಂಗ್ರೆಸ್ ನ ಪೇಸಿಎಂಗೆ ಬಿಜೆಪಿ ಠಕ್ಕರ್; ಮುಂದುವರಿದ ಪೋಸ್ಟರ್ ವಾರ್; ಸಿದ್ದರಾಮಯ್ಯ ಪಿಎಫ್ ಐ ಭಾಗ್ಯ ಪೋಸ್ಟರ್ ರಿಲೀಸ್!
ಕಾಂಗ್ರೆಸ್ ನ ಪೇ ಸಿಎಂ ಪೋಸ್ಟರ್ಗೆ ಪ್ರತಿಯಾಗಿ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಕ್ಕರ್ ನೀಡಿದೆ. ಸಿದ್ದರಾಮಯ್ಯರ ಪಿಎಫ್ಐ ಭಾಗ್ಯ ಎಂಬ ಪೋಸ್ಟರ್ ಅನ್ನು ಕಂದಾಯ ಸಚಿವ ಆರ್ ಅಶೋಕ್ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.