PF

PF-ESI ಇದ್ದರೂ ಆಯುಷ್ಮಾನ್ ಭಾರತ್ ಕಾರ್ಡ್ ಸಿಗುತ್ತಾ? ಆಯುಷ್ಮಾನ್ ಭಾರತ್ ಯೋಜನೆಯ ನಿಯಮವೇನು?
ಬಡ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗಾಗಿ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾದರೆ ಈಗಾಗಲೇ PF/ESI ಹೊಂದಿರುವ ನೌಕರರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಕಾರ್ಡ್ ಸಿಗುತ್ತದೆಯೇ ಎಂಬ ಗೊಂದಲ ಅನೇಕರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ:

ಪಿಎಫ್ ಸಂಘಟನೆಯ ಬೆಂಗಳೂರು ವಲಯ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಾಗಿ ಮಾರುತಿ ಭೋಯಿ ಅಧಿಕಾರ
ಭವಿಷ್ಯ ನಿಧಿ ಸಂಘಟನೆಯ ಬೆಂಗಳೂರು ವಲಯದ ಅಪರ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಾಗಿ ಶ್ರೀಯುತ ಮಾರುತಿ ಭೋಯಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಪ್ರಾವಿಡೆಂಟ್ ಫಂಡ್ ಚಂದಾದಾರರಿಗೆ ಸಿಹಿ ಸುದ್ದಿ: 8.5% ಬಡ್ಡಿ ನೀಡಲು ಕೇಂದ್ರದ ಅನುಮೋದನೆ
ಕೇಂದ್ರದ ಈ ಕ್ರಮ ದೀಪಾವಳಿಗೆ ಮುಂಚಿತವಾಗಿ ಪಿಎಫ್ ಚಂದಾದಾರರ ಮುಖದಲ್ಲಿ ಸಂತಸ ಉಂಟುಮಾಡಿದೆ.

ಕೇಂದ್ರ ಬಜೆಟ್ 2021: 2.5 ಲಕ್ಷ ರೂ. ಗಿಂತ ಹೆಚ್ಚು ಮೊತ್ತದ ಪಿಎಫ್ ಗೆ ತೆರಿಗೆ
ಕೋವಿಡ್ ಸಾಂಕ್ರಾಮಿಕದ ನಡುವೆಯೇ ಕೇಂದ್ರ ಸರ್ಕಾರ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಪಿಎಫ್ ಫಲಾನುಭವಿಗಳಿಗೆ ಶಾಕ್ ನೀಡಲಾಗಿದ್ದು, 2.5 ಲಕ್ಷ ರೂಗಿಂತ ಹೆಚ್ಚು ಮೊತ್ತದ ಪಿಎಫ್ ಗೆ ತೆರಿಗೆ ವಿಧಿಸಲಾಗಿದೆ.

ಪಿಎಫ್ ಖಾತೆದಾರರಿಗೆ ಶುಭಸುದ್ದಿ! ಭವಿಷ್ಯ ನಿಧಿ ಬಡ್ಡಿದರ ಶೇ. 8.65ಕ್ಕೆ ಏರಿಸಲು ತೀರ್ಮಾನ
ಆರು ಕೋಟಿ ಪಿಎಫ್ ಖಾತೆದಾರರಿಗೆ ಇದು ಸಂತಸದ ಸುದ್ದಿ! ಎಲ್ಲಾ ಇಪಿಎಫ್‌ಒ ಖಾತೆದಾರರು 2018-19ನೇ ಸಾಲಿನ ಠೇವಣಿಗಳ ಮೇಲೆ ಶೇ .8.65 ರಷ್ಟು ಬಡ್ಡಿಯನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.

ಉದ್ಯೋಗಿಗಳಿಗೆ ಫ್ಲ್ಯಾಟ್, ಕಾರು ಉಡುಗೊರೆ ನೀಡಿದ್ದ ಉದ್ಯಮಿ, ಪಿಎಫ್ ಕೊಟ್ಟಿಲ್ಲ!
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಪ್ಲ್ಯಾಟ್, ಕಾರುಗಳನ್ನು ಉಡುಗೊರೆ ನೀಡಿದ್ದ ಸೂರತ್ ಮೂಲದ ವಜ್ರದ ವ್ಯಾಪಾರಿ ಸಾವ್ಜಿ ಧೋಲ್ಕಿಯಾ ತನ್ನ ಉದ್ಯೋಗಿಗಳಿಗೆ ಭವಿಷ್ಯ ನಿಧಿಯ (ಪಿಎಫ್) ನ್ನು ಪಾವತಿಸಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.

ಬೆಂಗಳೂರಿನಲ್ಲಿ ಕಾರ್ಮಿಕರ ಗಲಭೆ ಪ್ರಕರಣ: 40 ಮಂದಿ ಬಂಧನ
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಹೊಸ ಭವಿಷ್ಯ ನಿಧಿ(ಪಿಎಫ್)ನೀತಿಯನ್ನು ಖಂಡಿಸಿ ಬೆಂಗಳೂರಿನಲ್ಲಿ ಮಂಗಳವಾರ...

ಗೃಹ, ಆರೋಗ್ಯ ಇನ್ನಿತರ ಅಗತ್ಯತೆಗಳಿಗೆ ಪಿಎಫ್ ಹಣ ಹಿಂಪಡೆಯಲು ಅವಕಾಶ
ಕೇಂದ್ರ ಸರ್ಕಾರದ ನೂತನ ಪಿಎಫ್/ ಕಾರ್ಮಿಕ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಕಾರ್ಮಿಕ ಸಚಿವಾಲಯ ಪಿಎಫ್ ಹಿಂತೆಗೆತ ನೀತಿಯನ್ನು ಸಡಿಲಗೊಳಿಸಿದೆ.

ಬೆಂಗಳೂರು: ತೀವ್ರಗೊಂಡ ಪ್ರತಿಭಟನೆ, ಕಲ್ಲು ತೂರಾಟ, ಹೆಬ್ಬಗೋಡಿ ಬಳಿ ಪೊಲೀಸರಿಂದ ಅಶ್ರುವಾಯು ಪ್ರಯೋಗ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಭವಿಷ್ಯ ನಿಧಿ(ಪಿಎಫ್)ನೀತಿಯನ್ನು ಖಂಡಿಸಿ ಸಾವಿರಾರು ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ...

