ಸಿನಿಮಾ ಸುದ್ದಿಸೂಪರ್ ಸ್ಟಾರ್ ರಜನಿ ಅಭಿಯನದ 'ಪೆಟ್ಟಾ' ಚಿತ್ರದ ಟ್ರೈಲರ್ ಬಿಡುಗಡೆ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಪೆಟ್ಟಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸನ್ ಪಿಕ್ಚರ್ ಸಂಸ್ಥೆ ಈ ಟ್ರೈಲರ್ ಬಿಡುಗಡೆ ಮಾಡಿದ್ದು, ರಜನಿಕಾಂತ್ 'ಕಾಲಿ'ಎಂದು ಕರೆಯಲಾಗುವ ಹಾಸ್ಟೇಲ್ ವಾರ್ಡನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ