ಸರ್ಕಾರದಿಂದ ಸರ್ಕಾರಕ್ಕೆ ಒಪ್ಪಂದದ ಅಡಿಯಲ್ಲಿ ಇನ್ನೂ ಎರಡು ಪೆಟ್ರೋಲಿಯಂ ಪೈಪ್ಲೈನ್ ಯೋಜನೆಗಳನ್ನು ನಿರ್ಮಿಸಲು ನೇಪಾಳವು ಭಾರತದ ತಾಂತ್ರಿಕ ಬೆಂಬಲ ಮತ್ತು ಅನುದಾನವನ್ನು ಕೋರಿದೆ ಎಂದು ತಿಳಿದುಬಂದಿದೆ.