ರಾಜ್ಯBrake ಬದಲು Accelerator ಪ್ರೆಸ್: ಪೆಟ್ರೋಲ್ ಪಂಪ್ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ Jaguar; Video
ಕುಡ್ಲು ಗ್ರಾಮದ ನಿವಾಸಿ ಸಂಜಯ್ ಅವರು ಬುಧವಾರ ರಾತ್ರಿ ಕಾರಿಗೆ ಇಂಧನ ತುಂಬಿಸಿಕೊಳ್ಳಲು ಅತ್ತಿಬೆಲೆ ಸಮೀಪದ ಪೆಟ್ರೋಲ್ ಬಂಕ್ಗೆ ತೆರಳಿದ್ದರು. ಇಂಧನ ತುಂಬಿಸುವ ವೇಳೆ ಬಂಕ್ ಸಿಬ್ಬಂದಿ ಕಾರನ್ನು ಸ್ವಲ್ಪ ಮುಂದಕ್ಕೆ ಚಲಿಸುವಂತೆ ಸೂಚಿಸಿದ್ದಾರೆ.