ವಾಣಿಜ್ಯ45 ಲೀಟರ್ ಟ್ಯಾಂಕ್ಗೆ 52 ಲೀಟರ್ ಇಂಧನ?: Petrol Bunkಗಳಲ್ಲಿ ನಿಮ್ಮ ಕಣ್ಣೆದುರೇ ನಡೆಯುತ್ತೆ ಮೋಸ: ವಂಚನೆ ಪತ್ತೆ ಮಾಡಲು ಇಲ್ಲಿದೆ ಟಾಪ್ ಟಿಪ್ಸ್!
ಕಾರು/ಬೈಕ್ಗೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್ಗೆ ಹೋದಾಗ ನಿಮಗೆ ತಿಳಿಯದಂತೆ ಜೇಬಿಗೆ ಕತ್ತರಿ ಬೀಳುತ್ತಿದೆಯೇ? ಹಾಗಾಗಿ, ನಿಮ್ಮ ಹಣಕ್ಕೆ ತಕ್ಕ ಸಂಪೂರ್ಣ ಇಂಧನ ಪಡೆಯಲು ಬಂಕ್ನಲ್ಲಿ ನೀವು ಪರಿಶೀಲಿಸಲೇಬೇಕಾದ ಪ್ರಮುಖ ಅಂಶಗಳು ಮಾಹಿತಿ ಇಲ್ಲಿದೆ.