ಕ್ರೀಡೆಆರನೇ ಬಾರಿ ನಂ.1 ಸ್ಥಾನಕ್ಕೇರಿ ಬಾಲ್ಯದ ಹೀರೋ ಸಂಪ್ರಾಸ್ ದಾಖಲೆ ಸರಿಗಟ್ಟಿದ ಜೊಕೊವಿಕ್
ಮುಂದಿನ ವಾರ ಸೋಫಿಯಾದಲ್ಲಿ ನಡೆಯಲಿರುವ ಎಟಿಪಿ ಟೂರ್ ಪಂದ್ಯಾವಳಿಯಿಂದ ನಿಕಟ ಪ್ರತಿಸ್ಪರ್ಧಿ ರಾಫೆಲ್ ನಡಾಲ್ ಹೊರಗುಳಿದ ನಂತರ ನೊವಾಕ್ ಜೊಕೊವಿಕ್ ತಮ್ಮ ಬಾಲ್ಯದ ಹೀರೋ ಪೀಟ್ ಸಂಪ್ರಾಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.