PETA India

Bigg Boss 18: ಕತ್ತೆಯನ್ನು ಹೊರಹಾಕುವಂತೆ ಸಲ್ಮಾನ್ ಖಾನ್ ಗೆ PETA ಆಗ್ರಹ!
ದೇಶ

Bigg Boss 18: ಕತ್ತೆಯನ್ನು ಹೊರಹಾಕುವಂತೆ ಸಲ್ಮಾನ್ ಖಾನ್ ಗೆ PETA ಆಗ್ರಹ!

ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ 18ರ ಆವೃತ್ತಿಯಲ್ಲಿ 19ನೇ ಸ್ಪರ್ಧಿಯಾಗಿ ಗಧ್‌ರಾಜ್ ಆಗಿ ಕತ್ತೆಯನ್ನು ಪರಿಚಯಿಸಲಾಗಿದೆ.

ಸಸ್ಯಾಹಾರಿ ಹಾಲು ಉತ್ಪಾದನೆಗೆ ಬದಲಾಗುವಂತೆ ಅಮುಲ್ ಗೆ ಪೆಟಾ ಇಂಡಿಯಾ ಕೇಳಿಕೆ!
ದೇಶ

ಸಸ್ಯಾಹಾರಿ ಹಾಲು ಉತ್ಪಾದನೆಗೆ ಬದಲಾಗುವಂತೆ ಅಮುಲ್ ಗೆ ಪೆಟಾ ಇಂಡಿಯಾ ಕೇಳಿಕೆ!

ಸಸ್ಯಾಹಾರಿ ಹಾಲು ಉತ್ಪಾದನೆಗೆ ಬದಲಾಗುವ ನಿರ್ಧಾರ ತೆಗೆದುಕೊಳ್ಳುವಂತೆ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್(ಪೆಟಾ) ಭಾರತ ಅಮುಲ್ ಅವರನ್ನು ಕೇಳಿದೆ.

ಸೋನು ಸೂದ್ ವರ್ಷದ 'ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿ'!
ಬಾಲಿವುಡ್

ಸೋನು ಸೂದ್ ವರ್ಷದ 'ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿ'!

2020 ರ  ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿಯಾಗಿ ಬಾಲಿವುಡ್ ನಟ ಸೋನು ಸೂದ್ ಆಯ್ಕೆಯಾಗಿದ್ದಾರೆ. ಸೋನು ಸೂದ್ ಅವರನ್ನು ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿಯಾಗಿ ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಇಂಡಿಯಾ ಹೆಸರಿಸಿದೆ.

ಪೆಟಾ ಇಂಡಿಯಾ ಸದಸ್ಯತ್ವ ಪಡೆದ ವೇಗದ ಓಟಗಾರ್ತಿ ದುತಿ ಚಾಂದ್
ಕ್ರೀಡೆ

ಪೆಟಾ ಇಂಡಿಯಾ ಸದಸ್ಯತ್ವ ಪಡೆದ ವೇಗದ ಓಟಗಾರ್ತಿ ದುತಿ ಚಾಂದ್

ಒಲಿಂಪಿಕ್ ಓಟಗಾರ್ತಿ ದುತಿ ಚಾಂದ್‌ ಅವರು ಎಲ್‌ಜಿಬಿಟಿಕ್ಯೂ+ಸಮುದಾಯದ ಸದಸ್ಯತ್ವ ಪಡೆದ ಭಾರತದ ಮೊದಲ ವೃತ್ತಿಪರ ಅಥ್ಲಿಟ್‌ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಅಂತಾರಾಷ್ಟ್ರೀಯ ಪ್ರಾಣಿ ಹಕ್ಕುಗಳ ದಿನಾಚರಣೆಯ ಹೊಸ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾ ಜಾಹೀರಾತಿನಲ್ಲಿಯೂ ಅವರು ನಟಿಸಿದ್ದಾರೆ.