ರಾಜ್ಯಹುಬ್ಬಳ್ಳಿ: ಹುಚ್ಚು ಹಿಡಿದ ಸಾಕು ನಾಯಿ ಕಚ್ಚಿ 30 ಮಂದಿಗೆ ಗಾಯ, ಸ್ಥಳೀಯರ ಆಕ್ರೋಶ
ಗೋಕುಲ ರೋಡ್ನಲ್ಲಿ ಸೋಮವಾರ ಮಧ್ಯಾಹ್ನ 30ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿತ್ತು. ಈ ಪೈಕಿ 16ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂತ್ರಸ್ತರಿಗೆ ತೀವ್ರ ಗಾಯಗಳಾಗಿದ್ದು ರಕ್ತಸ್ರಾವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.