ವಿಶೇಷಯಜಮಾನನ ಕುಟುಂಬ ರಕ್ಷಿಸಲು ನಾಗರಹಾವಿನ ಮುಂದೆ 30 ನಿಮಿಷ ತಡೆಗೋಡೆಯಂತೆ ಕುಳಿತ ಸಾಕು ಬೆಕ್ಕು; ವಿಡಿಯೋ ವೈರಲ್!
ಬೆಕ್ಕು ಸಹ ನಾಯಿಯಂತೆ ಉತ್ತಮ ಸ್ನೇಹಿತನಾಗಬಹುದೆಂದು ಸಾಬೀತುಪಡಿಸಿದೆ. ಹೌದು ಬೆಕ್ಕೊಂದು ತನ್ನ ಮಾಲೀಕರ ಕುಟುಂಬವನ್ನು ರಕ್ಷಿಸುವ ಸಲುವಾಗಿ ನಾಗರಹಾವು ತಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯುವ ಮೂಲಕ ಸಂಭವನೀಯ ಅಪಾಯದಿಂದ ರಕ್ಷಿಸಿದೆ.