Perth Test

ನಿಮ್ಮ ಬೌಲಿಂಗ್‌ನಲ್ಲಿ ತಾಕತ್ತಿಲ್ಲ: ಜೈಸ್ವಾಲ್ ಸ್ಲೆಡ್ಜಿಂಗ್ ಬಗ್ಗೆ ಮೌನ ಮುರಿದ ಮಿಚೆಲ್ ಸ್ಟಾರ್ಕ್, ವಿಡಿಯೋ!
ಈ ಶತಕಕ್ಕಿಂತಲೂ ಯಶಸ್ವಿ ಅವರ ಹೇಳಿಕೆ ಹೆಚ್ಚು ಸುದ್ದಿಯಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಕಾಂಗರೂ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ಸ್ಲೆಡ್ಜ್ ಮಾಡಿದ್ದರು. ಸ್ಟಾರ್ಕ್ ಬೌಲಿಂಗ್ ವೇಗದ ಬಗ್ಗೆ ಗೇಲಿ ಮಾಡಿದರು.

ಕೈಲಾಗದವರು ಮೈ ಪರಚಿಕೊಂಡರು: ಆಸ್ಟ್ರೇಲಿಯಾ ಹೀನಾಯ ಸೋಲಿನ ಬೆನ್ನಲ್ಲೇ ಬುಮ್ರಾ ಬೌಲಿಂಗ್ ಆ್ಯಕ್ಷನ್ ಟೀಕಿಸಿದ Fans!
ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ದಾಖಲೆಯ 295 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ಒಂದೇ ದಿನ 17 ವಿಕೆಟ್ ಪತನ; 150 ರನ್‌ಗೆ ಭಾರತ ಆಲೌಟ್; ನಾಯಕ ಬುಮ್ರಾ ದಾಳಿಗೆ ಆಸ್ಟ್ರೇಲಿಯಾ ತತ್ತರ!
ಭಾರತ ಬೌಲಿಂಗ್‌ನಲ್ಲಿ ಪುನರಾಗಮನ ಮಾಡಿದ್ದು ಆಸ್ಟ್ರೇಲಿಯಾ 67 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದೆ. ದಿನದಾಟದ ಅಂತ್ಯಕ್ಕೆ ತಂಡ 67 ರನ್ ಗಳಿಸಿದ್ದರೆ, ಅಲೆಕ್ಸ್ ಕ್ಯಾರಿ 19 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ 6 ರನ್ ಗಳಿಸಿ ಅಜೇಯರಾಗಿ ಉಳಿದರು.

ಪರ್ಥ್ ಟೆಸ್ಟ್: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್, ಗೆಲುವಿನ ನಗೆ ಬೀರುತ್ತಾ ಟೀಂ ಇಂಡಿಯಾ!
ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

