ಸಿನಿಮಾ ಸುದ್ದಿಸಿನಿಮಾ ನಿರ್ಮಾಣದ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ ಕಥಾಸಂಗಮ: ರಿಷಬ್ ಶೆಟ್ಟಿ
7 ಕಥೆಗಳನ್ನು ಒಟ್ಟುಗೂಡಿಸಿ ತಯಾರು ಮಾಡಿರುವ ಕಥಾ ಸಂಗಮ ಸಿನಿಮಾ ಪ್ರೇಕ್ಷಕರಲ್ಲಿ ವಿಭಿನ್ನ ಮನಸ್ಥಿತಿ ರೂಪಿಸುತ್ತದೆ, ಒಂದೇ ಸಿನಿಮಾ ರೇಟ್ ಗೆ 7 ವಿಭಿನ್ನ ಕಥೆಗಳನ್ನ ನೋಡಬಹುದಾಗಿದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ