ಸಿನಿಮಾಹಿನ್ನೋಟ 2020: ನಮ್ಮನ್ನಗಲಿದ ಗಣ್ಯರು, ಪ್ರಮುಖರು
2020ನೇ ಇಸವಿ ಕೊನೆಗೊಳ್ಳುತ್ತಿದ್ದು ಹೊಸ ವರ್ಷಕ್ಕೆ ಕಾಲಿಡಲು ಇಡೀ ವಿಶ್ವವೇ ಸಜ್ಜಾಗುತ್ತಿದೆ. ಆದರೆ, ಕೊರೋನಾ ಮಹಾಮಾರಿ 2020ನೇ ಇಸವಿಯಲ್ಲಿ ಇಡೀ ಪ್ರಪಂಚಕ್ಕೆ ಆತಂಕವನ್ನು ಹುಟ್ಟಿಹಾಕಿದೆ. ಅಲ್ಲದೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಮೂಲಕ ಜನಜೀವನದ ಮೇಲೆ ಸಾಕಷ್ಟು ಗಂಭೀರ ಪರಿಣಾಮಗಳನ್ನು ಬೀರಿದೆ.