ರೈತರ ಸಾಲಮನ್ನಾಗೆ ಎಚ್ ಡಿ ಕುಮಾರಸ್ವಾಮಿ ಮತ್ತು ಅವರ ಅಣ್ಣನ ಆಸ್ತಿಯನ್ನು ಶೇರ್ ಮಾಡಲಿ ಎಂದು ಸಚಿವ ಎಚ್ ಸಿ ಬಾಲಕೃಷ್ಣ ಅವರು ಹೇಳಿದ್ದರು.