ವಾಣಿಜ್ಯಸಂಸ್ಥೆಯ ಹೆಸರಿನಲ್ಲಿ 1,000 ಕೋಟಿ ರೂ. ವೈಯಕ್ತಿಕ ಖರ್ಚು: ಜೆಟ್ ಏರ್ವೇಸ್ ಸಂಸ್ಥಾಪಕ ಗೋಯಲ್, ಸಂಬಂಧಿ ವಿರುದ್ಧ ಪ್ರಕರಣ
ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ವಿರುದ್ಧ ಸಂಸ್ಥೆಯ ಹೆಸರಿನಲ್ಲಿ 1,000 ಕೋಟಿ ರೂಪಾಯಿ ಮೊತ್ತದ ಅನುಮಾನಾಸ್ಪದ ವೈಯಕ್ತಿಕ ಖರ್ಚು ಮಾಡಿರುವ ಪ್ರಕರಣ ದಾಖಲಿಸಲಾಗಿದೆ.