ರಾಜ್ಯಕೋರಮಂಗಲದಲ್ಲಿ 15 ಸಾವಿರ ರು. ಮೌಲ್ಯದ ಪರ್ಷಿಯನ್ ಬೆಕ್ಕು ಕಳ್ಳತನ: ದೂರು ದಾಖಲು
ಸ್ಕೂಟರ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೋರಮಂಗಲ 8ನೇ ಬ್ಲಾಕ್ನಲ್ಲಿದ್ದ ಬಿಳಿ ಬಣ್ಣದ ಆರು ವರ್ಷದ ಪರ್ಷಿಯನ್ ಪಂಚ್ ಫೇಸ್ ಬೆಕ್ಕನ್ನು ಕದ್ದೊಯ್ದಿದ್ದಾರೆ. ಆರೋಪಿಗಳು ಕಟ್ಟಡಕ್ಕೆ ನುಗ್ಗಿ ಬನ್ನಿ ಎಂಬ ಹೆಸರಿನ ಬೆಕ್ಕು ಕದ್ದಿದ್ದಾರೆ ಮಾಲೀಕರು ದೂರು ನೀಡಿದ್ದಾರೆ.