ರಾಜ್ಯಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೆ ವಿಂಡ್ಮಿಲ್ಗೆ ಅನುಮತಿ ನೀಡಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಮುಂಬೈ ಮೂಲದ ವಿಂಡ್ ವರ್ಲ್ಡ್(ಇಂಡಿಯಾ) ಲಿಮಿಟೆಡ್ನ ಗುತ್ತಿಗೆ ಅವಧಿ ಮುಗಿದ ನಂತರ ಅರಣ್ಯ ಇಲಾಖೆ ಅನುಮತಿ ಪಡೆಯದೆ 221.80 ಹೆಕ್ಟೇರ್ನಲ್ಲಿ ವಿಂಡ್ಮಿಲ್ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದ ಅಹಮದಾಬಾದ್ ವಿಭಾಗದ...