ದೇಶಕೇರಳ ಮೀನುಗಾರರ ಹತ್ಯೆ: ಇಟಾಲಿಯನ್ ನೌಕಾದಳದ ವಿರುದ್ಧ ಅಂತರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಭಾರತಕ್ಕೆ ಗೆಲುವು
2012 ರಲ್ಲಿ ಕೇರಳದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಹೊಡೆದುರುಳಿಸಿದ ಆರೋಪ ಹೊತ್ತಿದ್ದ ಇಬ್ಬರು ಇಟಾಲಿಯನ್ ನೌಕಾಪಡೆ ಸದಸ್ಯರ ವಿರುದ್ಧ ಭಾರತತನ್ನ ಪ್ರಕರಣವನ್ನು ಗೆದ್ದಿದೆ. ಈ ಪ್ರಕರಣವನ್ನು ಹೇಗ್ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಶಾಶ್ವತ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಸಲಾಯಿತು. ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಇಟಾಲಿಯನ್ ನೌಕಾದಳ