Peripheral Ring Road project

Bengaluru Peripheral Ring Road ಯೋಜನೆ: ಹೊಸ ಗುರುತು, ವೈಶಿಷ್ಟ್ಯತೆಗಳೊಂದಿಗೆ ಪ್ರಗತಿಯಲ್ಲಿ...
ರಾಜ್ಯ

Bengaluru Peripheral Ring Road ಯೋಜನೆ: ಹೊಸ ಗುರುತು, ವೈಶಿಷ್ಟ್ಯತೆಗಳೊಂದಿಗೆ ಪ್ರಗತಿಯಲ್ಲಿ...

ಬಿಬಿಸಿ ಅಧ್ಯಕ್ಷ ಎಲ್.ಕೆ. ಅತೀಕ್ ಅವರು ಪ್ರಸ್ತಾವಿತ ಒಟ್ಟು ರೈಟ್ ಆಫ್ ವೇ (ROW) 65 ಮೀಟರ್ ಆಗಿದ್ದು, ಅದರಲ್ಲಿ 41 ಮೀಟರ್‌ಗಳನ್ನು ಭವಿಷ್ಯದ ಮೆಟ್ರೋ ಕಾರಿಡಾರ್‌ಗಾಗಿ 5-ಮೀಟರ್ ಮೀಡಿಯನ್‌ನೊಂದಿಗೆ 8-ಲೇನ್ ಎಕ್ಸ್‌ಪ್ರೆಸ್‌ವೇ ಹೊಂದಿರುತ್ತದೆ ಎಂದು ಘೋಷಿಸಿದ್ದಾರೆ.

ಫೇಕ್ 'ಗ್ಯಾರಂಟಿ' ನೀಡಿತ್ತಾ ಕೀನ್ಯಾ ಮೂಲದ Astrum ಸಂಸ್ಥೆ?: ಟೆಂಡರ್ ರದ್ದು ಮಾಡಿದ BDA!
ರಾಜ್ಯ

ಫೇಕ್ 'ಗ್ಯಾರಂಟಿ' ನೀಡಿತ್ತಾ ಕೀನ್ಯಾ ಮೂಲದ Astrum ಸಂಸ್ಥೆ?: ಟೆಂಡರ್ ರದ್ದು ಮಾಡಿದ BDA!

27,000 ಕೋಟಿ ರೂ.ಗಳ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಪಶ್ಚಿಮ ಬಂಗಾಳದಲ್ಲಿ ಶಾಖೆ ಹೊಂದಿರುವ ಕೀನ್ಯಾ ಮೂಲದ ಮೂಲಸೌಕರ್ಯ ಸಂಸ್ಥೆ ಆಸ್ಟ್ರಮ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆ ಏಕೈಕ ಬಿಡ್ಡರ್ ಆಗಿತ್ತು.

ಪೆರಿಫೆರಲ್ ರಿಂಗ್ ರೋಡ್ ಯೋಜನೆ: ಖಾಸಗಿಯವರಿಗೆ ಭೂಮಿ ಮಾರಾಟಕ್ಕೆ ರಾಜ್ಯ ಸರ್ಕಾರ ಚಿಂತನೆ!
ರಾಜ್ಯ

ಪೆರಿಫೆರಲ್ ರಿಂಗ್ ರೋಡ್ ಯೋಜನೆ: ಖಾಸಗಿಯವರಿಗೆ ಭೂಮಿ ಮಾರಾಟಕ್ಕೆ ರಾಜ್ಯ ಸರ್ಕಾರ ಚಿಂತನೆ!

16 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪೆರಿಫರಲ್ ರಿಂಗ್ ರೋಡ್ ಯೋಜನೆಗಾಗಿ ನಿಧಿ ಸಂಗ್ರಹಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಈ ರಸ್ತೆಯುದ್ದಕ್ಕೂ ಇರುವ ಸರ್ಕಾರಿ ಭೂಮಿ ಮಾರಾಟ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.