ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಚದರ ಕಿ.ಮೀಗೆ 300 ಕೋವಿಡ್-19 ಪ್ರಕರಣಗಳಿವೆ.ಶನಿವಾರ ಬೆಂಗಳೂರು ಒಂದರಲ್ಲಿಯೇ 17,342 ಹೊಸ ಕೋವಿಡ್-19 ಪ್ರಕರಣಗಳು, 149 ಸಾವು ಪ್ರಕರಣಗಳು ವರದಿಯಾಗಿವೆ.