ಸಿನಿಮಾ ಸುದ್ದಿಪೆಪ್ಸಿಗೆ ಸೂಪರ್ ಸ್ಟಾರ್ ಯಶ್ ಬ್ರಾಂಡ್ ಅಂಬಾಸಿಡರ್; 'ಐ ಲವ್ ಯೂ ಪೆಪ್ಸಿ' ವಿಡಿಯೋ ಹಂಚಿಕೊಂಡ ನಟ
ಯುವಜನತೆಯನ್ನೇ ಕೇಂದ್ರಿಕರಿಸಿರುವ ಪಾನೀಯ ಬ್ರ್ಯಾಂಡ್ ಪೆಪ್ಸಿ ಮಂಗಳವಾರ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಮೆಗಾಸ್ಟಾರ್ ಯಶ್ ಅವರನ್ನು ನೇಮಿಸಿಕೊಂಡಿದೆ ಎಂದು ಬ್ಲಾಕ್ಬಸ್ಟರ್ ಘೋಷಣೆ ಮಾಡಿದೆ.