Pepsi

ಪೆಪ್ಸಿಗೆ ಸೂಪರ್ ಸ್ಟಾರ್ ಯಶ್ ಬ್ರಾಂಡ್ ಅಂಬಾಸಿಡರ್; 'ಐ ಲವ್ ಯೂ ಪೆಪ್ಸಿ' ವಿಡಿಯೋ ಹಂಚಿಕೊಂಡ ನಟ
ಯುವಜನತೆಯನ್ನೇ ಕೇಂದ್ರಿಕರಿಸಿರುವ ಪಾನೀಯ ಬ್ರ್ಯಾಂಡ್ ಪೆಪ್ಸಿ ಮಂಗಳವಾರ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಮೆಗಾಸ್ಟಾರ್ ಯಶ್ ಅವರನ್ನು ನೇಮಿಸಿಕೊಂಡಿದೆ ಎಂದು ಬ್ಲಾಕ್ಬಸ್ಟರ್ ಘೋಷಣೆ ಮಾಡಿದೆ.

ಪೆಪ್ಸಿ, ಫೇರ್ನೆಸ್ ಉತ್ಪನ್ನಗಳ ಜಾಹೀರಾತುಗಳಿಗೆ ವಿರಾಟ್ ಕೊಹ್ಲಿ ಗುಡ್ ಬೈ!
ಇನ್ನು ಮುಂದೆ ಜಾಹೀರಾತುಗಳ ಮೂಲಕ ಪೆಪ್ಸಿ, ಫೇರ್ನೆಸ್ ಉತ್ಪನ್ನಗಳನ್ನು ಉತ್ತೇಜಿಸದಿರಲು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ.

ಕೋಕ್, ಪೆಪ್ಸಿ ಮೇಲೆ ನಿಷೇಧ; ತಮಿಳುನಾಡು ಬಳಿಕ ಈಗ ಕೇರಳ ಸರದಿ!
ಬಹುರಾಷ್ಟ್ರೀಯ ಸಂಸ್ಥೆಯಾದ ಕೋಕಕೋಲಾ ಮತ್ತು ಪೆಪ್ಸಿ ಪೇಯಗಳನ್ನು ಮಾರಾಟ ಮಾಡದಿರಲು ಕೇರಳ ವರ್ತಕರ ಒಕ್ಕೂಟ ನಿರ್ಧರಿಸಿದ್ದು, ಇದೇ ಮಾರ್ಚ್ 14ರಂದು ಅಧಿಕೃತ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ.

ತಮಿಳುನಾಡಿನಲ್ಲಿ ಇಂದಿನಿಂದ ಪೆಪ್ಸಿ- ಕೋಕಾಕೋಲಾ ಮಾರಾಟ ಸ್ಥಗಿತ
ಇಂದಿನಿಂದ ತಮಿಳುನಾಡಿನಲ್ಲಿ ಪ್ರಸಿದ್ಧ ಅಂತಾರರಾಷ್ಟ್ರೀಯ ತಂಪು ಪಾನೀಯಗಳಾದ ಪೆಪ್ಸಿ ಮತ್ತು ಕೋಕಾ ಕೋಲಾ ಮಾರಾಟ...

ಮಾರ್ಚ್ 1ರಿಂದ ತಮಿಳುನಾಡಿನಲ್ಲಿ ಪೆಪ್ಸಿ, ಕೋಕಕೋಲಾ ಮಾರಾಟವಿಲ್ಲ?
ಭಾರತೀಯ ತಂಪುಪಾನೀಯ ಮಾರುಕಟ್ಟೆಯಲ್ಲಿ ಅನಭಿಶಕ್ತ ದೊರೆಯಂತಿರುವ ಪೆಪ್ಸಿ ಹಾಗೂ ಕೋಕ ಕೋಲಾ ಸಂಸ್ಥೆಗಳ ತಂಪು ಪಾನೀಯಗಳನ್ನು ಮಾರ್ಚ್ 1ರಿಂದ ಮಾರಾಟ ಮಾಡುವುದಿಲ್ಲ....

ಐಪಿಎಲ್ ಪ್ರಾಯೋಜಕತ್ವದಿಂದ ಹೊರಬರಲು ಪೆಪ್ಸಿಕೋ ನಿರ್ಧಾರ
ಫಿಕ್ಸಿಂಗ್, ಬೆಟ್ಟಿಂಗ್ ಎಂಬ ಭೂತದಿಂದ ಈಗಾಗಲೇ ಹಲವು ಮುಜುಗರಕ್ಕೊಳಗಾಗಿ ಸಂಕಷ್ಟದಲ್ಲಿರುವ ಐಪಿಎಲ್ ಗೆ ಇದೀಗ ಆಘಾತವೊಂದು ಎದುರಾಗಿದ್ದು, ಐಪಿಎಲ್ ನ ಪ್ರಮುಖ ಪ್ರಾಯೋಜಕತ್ವ ಎಂದು...

ಪಾನೀಯದಲ್ಲಿ ಕೀಟ: ಗ್ರಾಹಕನಿಗೆ ೫೫ ಸಾವಿರ ಪಾವತಿಸುವಂತೆ ಪೆಪ್ಸಿ ಸಂಸ್ಥೆಗೆ ಸೂಚನೆ
ಶಾಲಾ ಕ್ಯಾಂಟಿನ್ ಒಂದರಲ್ಲಿ ಅಶುದ್ಧ ಕೋಲಾ ಪಾನೀಯವುಳ್ಳ ಬಾಟಲ್ ಮಾರುತ್ತಿದ್ದಕ್ಕೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ (ದಕ್ಷಿಣ ಚೆನ್ನೈ) ಆ ಕೋಲಾ ಸಂಸ್ಥೆ, ಅದರ ವ್ಯವಸ್ಥಾಪಕ

