Pepe

PEPE Cinema review: ಹೊಸ ಬಾಟಲಿಯಲ್ಲಿ ಹಳೆ ವೈನ್; ಜಾತಿಗಳ ನಡುವಿನ ಸಂಘರ್ಷವೇ ಕಥೆಯ ಎಳೆ, ಚಿತ್ರದಲ್ಲಿ ಎಗ್ಗಿಲ್ಲದೆ ಹರಿದಿದೆ ರಕ್ತದ ಹೊಳೆ!
ಸಿನಿಮಾ ವಿಮರ್ಶೆ

PEPE Cinema review: ಹೊಸ ಬಾಟಲಿಯಲ್ಲಿ ಹಳೆ ವೈನ್; ಜಾತಿಗಳ ನಡುವಿನ ಸಂಘರ್ಷವೇ ಕಥೆಯ ಎಳೆ, ಚಿತ್ರದಲ್ಲಿ ಎಗ್ಗಿಲ್ಲದೆ ಹರಿದಿದೆ ರಕ್ತದ ಹೊಳೆ!

ಸಖತ್ ರಗಡ್ 'ಪೆಪೆ' ಚಿತ್ರದ ಟ್ರೈಲರ್
ವಿಡಿಯೋ

ಸಖತ್ ರಗಡ್ 'ಪೆಪೆ' ಚಿತ್ರದ ಟ್ರೈಲರ್

ಸೆನ್ಸಾರ್ ಮುಗಿಸಿದ ವಿನಯ್ ರಾಜ್ ಕುಮಾರ್ ನಟನೆಯ  'ಪೆಪೆ'!
ಸಿನಿಮಾ ಸುದ್ದಿ

ಸೆನ್ಸಾರ್ ಮುಗಿಸಿದ ವಿನಯ್ ರಾಜ್ ಕುಮಾರ್ ನಟನೆಯ 'ಪೆಪೆ'!

ವಿನಯ್ ರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ಪೆಪೆ ಸಜ್ಜಾಗಿದೆ, ಸಿನಿಮಾದ ಸೆನ್ಸಾರ್ ಮುಗಿದಿದ್ದು, ಸಿನಿಮಾಕ್ಕೆ ‘ಎ’ ಸರ್ಟಿಫಿಕೇಶನ್ ದೊರೆತಿದೆ. ಶ್ರೀಲೇಶ್ ನಾಯರ್ ನಿರ್ದೇಶನದ ಪೆಪೆ ಸಿನಿಮಾವು ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಪೆಪೆ ಚಿತ್ರದ ಟೀಸರ್
ಮನರಂಜನೆ

ಪೆಪೆ ಚಿತ್ರದ ಟೀಸರ್

ನಟ ವಿನಯ್ ರಾಜಕುಮಾರ್ ಹುಟ್ಟಹಬ್ಬದ ಪ್ರಯುಕ್ತ ಅವರು ಅಭಿನಯಿಸಿರುನ ಪೆಪೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಲೇಶ್ ಎಸ್ ನಾಯರ್ ನಿರ್ದೇಶಿಸುತ್ತಿದ್ದಾರೆ.

ಫೈಟಿಂಗ್ ದೃಶ್ಯಗಳೊಂದಿಗೆ 'ಪೆಪೆ' ಕ್ಲೈಮ್ಯಾಕ್ಸ್ ಮುಗಿಸಿದ ವಿನಯ್ ರಾಜಕುಮಾರ್
ಸಿನಿಮಾ ಸುದ್ದಿ

ಫೈಟಿಂಗ್ ದೃಶ್ಯಗಳೊಂದಿಗೆ 'ಪೆಪೆ' ಕ್ಲೈಮ್ಯಾಕ್ಸ್ ಮುಗಿಸಿದ ವಿನಯ್ ರಾಜಕುಮಾರ್

ವಿನಯ್ ರಾಜ್‌ಕುಮಾರ್ ಹಲವು ಪ್ರಾಜೆಕ್ಟ್‌ಗಳ ನಡುವೆ ಜಗ್ಗಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ಪೆಪೆ ಚಿತ್ರೀಕರಣವನ್ನು ಮುಗಿಸಿದ್ದಾರೆ.

ವಿನಯ್ ಅಭಿನಯದ 'ಪೆಪೆ' ಚಿತ್ರದ ಟೀಸರ್ 
ಮನರಂಜನೆ

ವಿನಯ್ ಅಭಿನಯದ 'ಪೆಪೆ' ಚಿತ್ರದ ಟೀಸರ್ 

ನಟ ವಿನಯ್ ರಾಜಕುಮಾರ್ ಅಭಿನಯದ ಪೆಪೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಲೇಶ್ ಎಸ್ ನಾಯರ್ ನಿರ್ದೇಶಿಸಿದ್ದಾರೆ.

ವಿನಯ್ ರಾಜ್‌ಕುಮಾರ್ 'ಪೆಪೆ' ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ
ಸಿನಿಮಾ ಸುದ್ದಿ

ವಿನಯ್ ರಾಜ್‌ಕುಮಾರ್ 'ಪೆಪೆ' ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ

ವಿನಯ್ ರಾಜ್‌ಕುಮಾರ್ ಅಭಿನಯದ "ಪೆಪೆ" ಸಿನಿಮಾಗೆ ರಘು ದೀಕ್ಷಿತ್ ಸಂಗೀತ ನೀಡಲಿದ್ದಾರೆ. 

'ಪೆಪೆ' ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಗೆ ಕಾಜಲ್ ಕುಂದರ್ ಜೋಡಿ
ಸಿನಿಮಾ ಸುದ್ದಿ

'ಪೆಪೆ' ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಗೆ ಕಾಜಲ್ ಕುಂದರ್ ಜೋಡಿ

ಶ್ರೀಲೇಶ್ ಎಸ್ ನಾಯರ್ ಅವರ 'ಪೆಪೆ' ಹೊಸ ಚಿತ್ರದಲ್ಲಿ  ವಿನಯ್ ರಾಜ್ ಕುಮಾರ್ ಅವರಿಗೆ ಕಾಜಲ್ ಕುಂದರ್ ಜೋಡಿಯಾಗಲಿದ್ದಾರೆ.