ಅಂಕಣಗಳುಕಾಂಗ್ರೆಸ್ಗೆ ವಿಪಕ್ಷದ ಕೆಲಸ, ಬಿಜೆಪಿಗೆ ಆಡಳಿತದ ಕೆಲಸ ಬರಲ್ಲ: ಮಾತು ಸುಳ್ಳು ಮಾಡುವತ್ತ ಪಕ್ಷಗಳ ಚಿತ್ತ (ನೇರ ನೋಟ)
- ಕೂಡ್ಲಿ ಗುರುರಾಜಯುದ್ಧಕ್ಕೆ ಶಸ್ತ್ರಾಸ್ತ್ರ ಗಳನ್ನು ತಯಾರಿಸಿಟ್ಟುಕೊಳ್ಳುವಂತೆಯೇ ನಡೆದಿದೆ ಚುನಾವಣಾ ಸಿದ್ಧತೆಯ ಕಾರ್ಯ. ಕರ್ನಾಟಕ ರಾಜ್ಯ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥದ್ದೊಂದು ಪರಿಸ್ಥಿತಿ ಗೋಚರವಾಗುತ್ತದೆ.