ವಿದೇಶಸೈನಿಕರ ತಿಕ್ಕಾಟ: ಉತ್ತಮ ಸಂವಹನಕ್ಕಾಗಿ 'ಹಿಂದಿ' ಕಲಿಯುವಂತೆ ಚೀನಾ ಸೈನಿಕರಿಗೆ ರಕ್ಷಣಾ ತಜ್ಞರ ಸಲಹೆ
ಪದೇ ಪದೇ ವಿವಾದಕ್ಕೆ ಕಾರಣವಾಗುತ್ತಿರುವ ಇಂಡೋ-ಚೀನಾ ಸೈನಿಕರ ತಿಕ್ಕಾಟಕ್ಕೆ ಚೀನಾ ರಕ್ಷಣಾ ತಜ್ಞರು ಹೊಸದೊಂದು ಮಾರ್ಗ ಕಂಡುಕೊಂಡಿದ್ದು, ಭಾರತೀಯ ಸೈನಿಕರೊಂದಿಗಿನ ಸಂವಹನ ಸಂಪರ್ಕಕ್ಕಾಗಿ ಹಿಂದಿ ಕಲಿಯುವಂತೆ ಚೀನಾ ಸೈನಿಕರಿಗೆ ಸಲಹೆ ನೀಡಿದ್ದಾರೆ.