ದೇಶಚಿನ್ನಾಭರಣ, ಪಾತ್ರೆ-ಪಗಡೆ ನೀಡಿ ಯುದ್ಧಗ್ರಸ್ತ ಇರಾನ್ ಜೊತೆ ನಿಂತ ಕಾಶ್ಮೀರಿಗಳು: ಸಹಾಯದ ಬೆನ್ನಲ್ಲೇ ಬಂದ ಪ್ರತಿಕ್ರಿಯೆ ಏನೆಂದರೆ...; Video
"ಈ ದಯೆಯನ್ನು ಎಂದಿಗೂ ಮರೆಯಲಾಗುವುದಿಲ್ಲ" ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಪೋಸ್ಟ್ನಲ್ಲಿರುವ ಒಂದು ವೀಡಿಯೊದಲ್ಲಿ "ಯುಎಸ್ಎ ಮತ್ತು ಇಸ್ರೇಲ್ ವಿರುದ್ಧ ಹೋರಾಡುವುದು ಬಾಧ್ಯತೆ" ಎಂಬ ಶೀರ್ಷಿಕೆ ಇತ್ತು.