ವಾಣಿಜ್ಯಅದಾನಿ ಗ್ರೂಪ್ ನ ನಷ್ಟ ಯಾವುದೇ ವ್ಯಕ್ತಿ ಅಥವಾ ಜನರ ಸಂಪತ್ತಿನ ನಷ್ಟವಲ್ಲ: ಪಿಯೂಷ್ ಗೋಯಲ್
ಭಾರತದಲ್ಲಿ ನಿಯಂತ್ರಕರು ಅತ್ಯಂತ ಸಮರ್ಥರಾಗಿದ್ದಾರೆ. ದೇಶದ ಹಣಕಾಸು ಮಾರುಕಟ್ಟೆಗಳು ವಿಶ್ವದಲ್ಲೇ ಅತ್ಯಂತ ಗೌರವಯುತವಾಗಿ ಉತ್ತಮವಾಗಿ ನಿಯಂತ್ರಿಸಲ್ಪಟ್ಟಿವೆ ಎಂದು ಕೇಂದ್ರ ಹಣಕಾಸು ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.