Pentagon report

2035 ರೊಳಗೆ ಚೀನಾ 1,000 ಪರಮಾಣು ಸಿಡಿತಲೆ ಸಜ್ಜುಗೊಳಿಸುವ ಸಾಧ್ಯತೆ: ಪೆಂಟಗನ್ ವರದಿ ಎಚ್ಚರಿಕೆ
ವಿದೇಶ

2035 ರೊಳಗೆ ಚೀನಾ 1,000 ಪರಮಾಣು ಸಿಡಿತಲೆ ಸಜ್ಜುಗೊಳಿಸುವ ಸಾಧ್ಯತೆ: ಪೆಂಟಗನ್ ವರದಿ ಎಚ್ಚರಿಕೆ

ಈ ಶತಮಾನದ ಮಧ್ಯದೊಳಗೆ ಅಮೆರಿಕದ ಜಾಗತಿಕ ಪ್ರಾಬಲ್ಯವನ್ನು ಸರಿಗಟ್ಟಲು ಅಥವಾ ಅದರೊಂದಿಗೆ ಸರಿಹೊಂದುವಂತೆ ಮಿಲಿಟರಿ ಬಲವನ್ನು ಅಭಿವೃದ್ಧಿಪಡಿಸಲು ಅಮೆರಿಕಕ್ಕಿಂತ ವೇಗವಾಗಿ ಚೀನಾ ತನ್ನ ಪರಮಾಣು ಶಕ್ತಿಯನ್ನು ವಿಸ್ತರಿಸುತ್ತಿದೆ ಎಂದು ಬುಧವಾರ ಬಿಡುಗಡೆಯಾದ ಪೆಂಟಗನ್ ವರದಿಯಲ್ಲಿ ಹೇಳಲಾಗಿದೆ.

ಪಾಕಿಸ್ತಾನದಲ್ಲಿ ಚೀನಾ ಸೇನಾ ನೆಲೆ ನಿರ್ಮಾಣ ಸಾಧ್ಯತೆ: ಅಮೆರಿಕ
ವಿದೇಶ

ಪಾಕಿಸ್ತಾನದಲ್ಲಿ ಚೀನಾ ಸೇನಾ ನೆಲೆ ನಿರ್ಮಾಣ ಸಾಧ್ಯತೆ: ಅಮೆರಿಕ

ಪಾಕಿಸ್ತಾನ ಚೀನಾಗೆ ಮುಂದಿನ ಸೇನಾ ನೆಲೆ ನಿರ್ಮಾಣದ ಪ್ರದೇಶವಾಗುವ ಸಾಧ್ಯತೆ ಇದೆ ಎಂದು ಅಮೆರಿಕಾದ ಪೆಂಟಗನ್ ವರದಿ ಹೇಳಿದೆ.

ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಭಾರತ, ಯುಎಸ್ ರಷ್ಯಾ ಚಾಲನಾ ಶಕ್ತಿ: ಪೆಂಟಗನ್
ವಿದೇಶ

ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಭಾರತ, ಯುಎಸ್ ರಷ್ಯಾ ಚಾಲನಾ ಶಕ್ತಿ: ಪೆಂಟಗನ್

ಚೀನಾದ ಅಣ್ವಸ್ತ್ರ ಆಧುನೀಕರಣಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಅಮೆರಿಕ ಕಾಂಗ್ರೆಸ್ ಗೆ ವರದಿ ನೀಡಿರುವ ಪೆಂಟಗನ್, ಅಮೆರಿಕ, ರಷ್ಯಾ, ಭಾರತ ಇದಕ್ಕೆ ಕಾರಣ ಎಂದಿದೆ.