ವಿದೇಶಅಧ್ಯಕ್ಷ ಹಾದಿ ಬೈಡನ್ ಗೆ ಮತ್ತಷ್ಟು ಸುಗಮ: ಪೆನ್ಸಿಲ್ವೇನಿಯಾ ಮತ ಎಣಿಕೆ ಸ್ಥಗಿತಕ್ಕೆ ಸುಪ್ರೀಂ ಕೋರ್ಟ್ ನಕಾರ
ಅಮೆರಿಕ ಅಧ್ಯಕ್ಷೀಯ ಪದವಿಗೆ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಸಮೀಪದಲ್ಲಿದ್ದಾರೆ. ದೇಶದ ಪ್ರಮುಖ ರಾಜ್ಯಗಳಲ್ಲಿ ನಿನ್ನೆ ಮತ ಎಣಿಕೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತ ಮುನ್ನಡೆಯಲಿದ್ದಾರೆ.