ದೇಶಮಹಿಳಾ ಸರ್ಕಾರಿ ನೌಕರರು, ಪಿಂಚಣಿದಾರರು ಸಂಗಾತಿ ಬದಲಿಗೆ ಮಕ್ಕಳಿಗೆ ಪಿಂಚಣಿ ಹಕ್ಕು ನೀಡಲು ಅವಕಾಶ!
ಮಹಿಳಾ ಸರ್ಕಾರಿ ನೌಕರರು ಅಥವಾ ಪಿಂಚಣಿದಾರರು ಮರಣದ ನಂತರ ತಮ್ಮ ಸಂಗಾತಿ ಬದಲಿಗೆ ಅರ್ಹ ಮಗು/ಮಕ್ಕಳಿಗೆ ಕುಟುಂಬ ಪಿಂಚಣಿ ನೀಡಲು ಅನುವು ಮಾಡಿಕೊಡುವ ಸಿಸಿಎಸ್ (ಪಿಂಚಣಿ) ನಿಯಮಗಳು 2021 ಗೆ ತಿದ್ದುಪಡಿಯನ್ನು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಮಂಗಳವಾರ ಪರಿಚಯಿಸಿದೆ.