Peacocks

ತುಮಕೂರಿನಲ್ಲಿ 32 ನವಿಲುಗಳ ಮಾರಣಹೋಮ; ಸಾವಿಗೆ ಕಾರಣವೇನು..?
ರಾಜ್ಯ

ತುಮಕೂರಿನಲ್ಲಿ 32 ನವಿಲುಗಳ ಮಾರಣಹೋಮ; ಸಾವಿಗೆ ಕಾರಣವೇನು..?

ಸದ್ಯ ಮೃತ ನವಿಲುಗಳ ಮರಣೋತ್ತರ ಪರೀಕ್ಷೆಗಾಗಿ ಅಂಗಾಂಶಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ವರದಿ ಬಂದ ಬಳಿಕ ಸಾವಿನ ಕಾರಣ ಪತ್ತೆಯಾಗಲಿದೆ.

ಉತ್ತರ ಪ್ರದೇಶ: ಏಳು ನವಿಲುಗಳು ಸಾವು, ವಿಷ ಪ್ರಾಶನದ ಶಂಕೆ!
ದೇಶ

ಉತ್ತರ ಪ್ರದೇಶ: ಏಳು ನವಿಲುಗಳು ಸಾವು, ವಿಷ ಪ್ರಾಶನದ ಶಂಕೆ!

ಭಿಕ್ಕವಾಲೆ ಗ್ರಾಮದ ಮೋರಿ ಬಳಿಯ ಹೊಲದಲ್ಲಿ ಶನಿವಾರ ಸಂಜೆ ಹೆಣ್ಣು ನವಿಲು ಸೇರಿದಂತೆ ಏಳು ನವಿಲುಗಳ ಮೃತದೇಹ ಪತ್ತೆಯಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಜ್ಞಾನ್ ಸಿಂಗ್ ತಿಳಿಸಿದ್ದಾರೆ.

ಬಾಯಲ್ಲಿ ಬೆಂಕಿ ಉಗುಳುವ 'ನವಿಲು'; Video viral
ದೇಶ

ಬಾಯಲ್ಲಿ ಬೆಂಕಿ ಉಗುಳುವ 'ನವಿಲು'; Video viral

ಪುರಾಣ, ಸಿನಿಮಾ, ಕಥೆ, ಕಾರ್ಟೂನ್ ಗಳಲ್ಲಿ ಡ್ರ್ಯಾಗನ್, ಡೈನೋಸಾರ್ ನಂತಹ ಪ್ರಾಣಿಗಳು ಬೆಂಕಿ ಉಗುಳುವುದನ್ನು ನೋಡಿದ್ದೇವೆ. ಇದು ನಿಜವೋ ಸುಳ್ಳೋ ಎಂಬುದು ಸ್ಪಷ್ಟವಾಗಿಲ್ಲವಾದರೂ, ಈ ಪ್ರಾಣಿಗಳ ಅಸ್ತಿತ್ವದ ಕುರಿತು ಈಗಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಚಿಕ್ಕೋಡಿ: ಕಬ್ಬಿನ ಗದ್ದೆಯಲ್ಲಿ 8 ನವಿಲುಗಳ ಮೃತ ದೇಹ ಪತ್ತೆ; ವಿಷಪ್ರಾಶನ ಶಂಕೆ!
ರಾಜ್ಯ

ಚಿಕ್ಕೋಡಿ: ಕಬ್ಬಿನ ಗದ್ದೆಯಲ್ಲಿ 8 ನವಿಲುಗಳ ಮೃತ ದೇಹ ಪತ್ತೆ; ವಿಷಪ್ರಾಶನ ಶಂಕೆ!

ಚಿಕ್ಕೋಡಿ  ತಾಲೂಕಿನ ಮಾಂಜರಿ ಗ್ರಾಮದ ಹೊರ ವಲಯದ ಕಬ್ಬಿನ ಗದ್ದೆಯಲ್ಲಿ ಎಂಟು ನವಿಲುಗಳು ಮೃತ ದೇಹಗಳು ಪತ್ತೆಯಾಗಿವೆ. ಸ್ಥಳಕ್ಕೆ ಚಿಕ್ಕೋಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊರೋನಾ ಲಾಕ್ ಡೌನ್: ಬಂಧನದಲ್ಲಿ ಮನುಷ್ಯ, ಕಾಂಕ್ರಿಟ್ ಕಾಡು ಬೆಂಗಳೂರಲ್ಲಿ ನವಿಲುಗಳ ಸ್ವಚ್ಛಂಧ ಓಡಾಟ- ವಿಡಿಯೋ 
ಸುದ್ದಿ

ಕೊರೋನಾ ಲಾಕ್ ಡೌನ್: ಬಂಧನದಲ್ಲಿ ಮನುಷ್ಯ, ಕಾಂಕ್ರಿಟ್ ಕಾಡು ಬೆಂಗಳೂರಲ್ಲಿ ನವಿಲುಗಳ ಸ್ವಚ್ಛಂಧ ಓಡಾಟ- ವಿಡಿಯೋ