ವಿದೇಶ'ನಾನು ಶಾಂತಿದೂತ... 8 ಯುದ್ಧ ನಿಲ್ಲಿಸಿದ್ದೇನೆ; ಭಾರತ-ಪಾಕಿಸ್ತಾನ ಯುದ್ಧ ತಡೆದು 30 ರಿಂದ 50 ಮಿಲಿಯನ್ ಜನರನ್ನು ಕಾಪಾಡಿದ್ದೇನೆ': ಡೊನಾಲ್ಡ್ ಟ್ರಂಪ್; Video
ನಾನು ಶಾಂತಿದೂತ… 30ರಿಂದ 50 ಮಿಲಿಯನ್ ಜನರನ್ನು ಕೊಲ್ಲಬಹುದಾಗಿದ್ದ ಯುದ್ಧವನ್ನು ನಾನು ತಡೆದಿದ್ದೇನೆ, ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದೇನೆ ಎಂದು ಟ್ರಂಪ್ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಾರೆ.