Peace TV

ದ್ವೇಷ ಭಾಷಣಗಳ ಪ್ರಸಾರ: ಝಾಕೀರ್ ನಾಯಕ್ ಒಡೆತನದ ಪೀಸ್ ಟಿವಿಗೆ 300,000 ದಂಡ
ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕೀರ್ ನಾಯಕ್ ಪೀಸ್ ಟಿವಿ ನೆಟ್ವರ್ಕ್ ಜಿಬಿಪಿ ಮೇಲೆ ಯುಕೆ ಮಾಧ್ಯಮ ನಿಯಂತ್ರಕ ಆಫ್ಕಾಮ್"ದ್ವೇಷ ಭಾಷಣ" ಮತ್ತು "ಹೆಚ್ಚು ಆಕ್ರಮಣಕಾರಿ" ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ 300,000 ಫೌಂಡ್ ದಂಡ ವಿಧಿಸಿದೆ. ಯುಕೆನಲ್ಲಿನ ಸಂವಹನ ಸೇವೆಗಳಿಗಾಗಿ ಲಂಡನ್ ಮೂಲನಿಯಂತ್ರಣ ಸಂಸ್ಥೆ ತನ್ನ ಪ್ರಸಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೀ

ಪೀಸ್ ಟಿವಿ ಚಾನಲ್ ನಂತರ ಬಾಂಗ್ಲಾದಲ್ಲಿ ಪೀಸ್ ಮೊಬೈಲ್ ಗೂ ನಿಷೇಧ
ಪೀಸ್ ಟಿವಿ ಚಾನಲ್ ನ್ನು ನಿಷೇಧಿಸಿದ ನಂತರ ಬಾಂಗ್ಲಾದೇಶದ ಸರ್ಕಾರ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಪೀಸ್ ಮೊಬೈಲ್ ಫೋನ್ ನ್ನು ನಿಷೇಧಿಸಿದೆ.

ಜಾಕಿರ್ ನಾಯಕ್ ನ ಪೀಸ್ ಟಿವಿ ಪ್ರಸಾರ ಮಾಡುವವರ ವಿರುದ್ಧ ಕ್ರಮ: ಮಾಹಿತಿ ಮತ್ತು ಪ್ರಸಾರ ಇಲಾಖೆ
ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಪೀಸ್ ಟಿವಿ ಚಾನಲ್ ಡೌನ್ ಲಿಂಕ್ ಗೆ ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ಅನುಮತಿ ನೀಡಲಾಗಿಲ್ಲ

ಬಾಂಗ್ಲಾದೇಶದಲ್ಲಿ ಜಾಕೀರ್ ನಾಯಕ್ ಪೀಸ್ ಟಿವಿಗೆ ನಿಷೇಧ
ಭಾರತೀಯ ಮೂಲದ ವಿವಾದಾತ್ಮಕ ಧಾರ್ಮಿಕ ಪ್ರವಚನಕಾರ ಜಾಕೀರ್ ನಾಯಕ್ ಅವರ ಮಾಲೀಕತ್ವದ ‘ಪೀಸ್ ಟಿವಿ’ ವಾಹಿನಿಯ ಪ್ರಸಾರವನ್ನು ಬಾಂಗ್ಲಾದೇಶ ಸರ್ಕಾರ ಭಾನುವಾರ ಅಧಿಕೃತವಾಗಿ ನಿಷೇಧಿಸಿದೆ.

ಉಗ್ರವಾದಕ್ಕೆ ಜಾಕೀರ್ ನಾಯಕ್ ಪ್ರಚೋದನೆ; ಎನ್ ಜಿಒ ನಿಧಿಗಳ ಮೇಲೆ ಗುಪ್ತಚರ ಇಲಾಖೆ ನಿಗಾ
ಢಾಕಾ ದಾಳಿ ಉಗ್ರರಿಗೆ ಸ್ಪೂರ್ತಿಯಾದ ಆರೋಪ ಎದುರಿಸುತ್ತಿರುವ ಇಸ್ಲಾಂ ಪ್ರವಚನಕಾರ ಜಾಕೀರ್ ನಾಯಕ್ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಜಾಕಿರ್ ನಾಯಕ್ ಮತ್ತು ಉಗ್ರರಿಗೆ ನೆರವಾಗುತ್ತಿರುವ ಹಣವನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣಕ್ರಮಕ್ಕೆ ಮುಂದಾಗಿದೆ..

