ದೇಶಖೈಬರ್ ಪಖ್ತುಂಖ್ವಾ: 'ಶಾಂತಿ ರ್ಯಾಲಿ' ವೇಳೆ ಆತ್ಮಹತ್ಯಾ ಬಾಂಬ್ ದಾಳಿ; 13 ಸಾವು
ಸ್ವಾತ್ ಜಿಲ್ಲೆಯ ಪಟ್ಟಣದಲ್ಲಿ "ಶಾಂತಿ ರ್ಯಾಲಿ" ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟ ಆತ್ಮಹತ್ಯಾ ದಾಳಿಯಂತೆ ಕಂಡುಬಂದಿದೆ, ಆದರೆ ಅದರ ಬಗ್ಗೆ ತಕ್ಷಣದ ಅಧಿಕೃತ ದೃಢೀಕರಣವಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.